ಮೆಗಾ-ಸೀರಿಯಲ್

ದೂರದರ್ಶನದ ಆರಂಬದಲ್ಲಿ ದಾರಾವಾಹಿಗಳು ಹೇಗಿದ್ದವು ?? ಬನ್ನಿ ಸ್ವಲ್ಪ ತಲೆಗೆ ಹುಳ ಬಿಡ್ಕೋಳ್ಳೋ ಕೆಲಸ ಮಾಡೋಣ; ಆಗ ಪ್ರಸಾರವಾಗುತ್ತಿದ್ದ ದಾರಾವಾಹಿಗಳಿಗೆ ಒಂದು ನಿರ್ದಿಷ್ಟ ಕಥೆ ಇರ್ತಿತ್ತು, ಎಷ್ಟು ಕಂತು ಪ್ರಸಾರವಾಗಬಹುದು? ಎನ್ನುವ ಅಂದಾಜು ಇರುತ್ತಿತ್ತು. ದಾರಾವಾಹಿಯ ಕ್ಲೈಮ್ಯಾಕ್ಸ್ ಹತ್ತಿರಕ್ಕೆ ಬರುವಂತಿದ್ದರೆ ಅದರ ಸೂಚನೆ ವೀಕ್ಷಕರಿಗೂ ಸಿಗುತ್ತಿತ್ತು. ದಾರಾವಾಹಿ ಮುಗಿದೇ ಹೋದ ಮೇಲೆ; ಅಯ್ಯೋ ಎಂತಹ ಸೂಪರ್‌ ಆಗಿತ್ತು, ನಾಳೆಯಿಂದ ಈ ದಾರಾವಾಹಿ ಪ್ರಸಾರವಾಗುವುದಿಲ್ಲವಲ್ಲ? ಎನ್ನುವ ಒಂದು ಸಣ್ಣ ನಿರಾಸೆಯಾದರೂ ಮೂಡಿರುತ್ತಿತ್ತು. ಉದಾಹರಣೆಗೆ, “ಟ್ರಿಣ್,ಟ್ರಿಣ್,ಟ್ರಿಣ್”ದಾರಾವಾಹಿ, ಅದು ೯೦ರ ದಶಕದಲ್ಲಿ …

Continue reading »

Permanent link to this article: https://www.pada.pro/%e0%b2%ae%e0%b3%86%e0%b2%97%e0%b2%be-%e0%b2%b8%e0%b3%80%e0%b2%b0%e0%b2%bf%e0%b2%af%e0%b2%b2%e0%b3%8d/

ಹರಿದಾಸ ಸಾಹಿತ್ಯಕ್ಕೊಂದು ಆಂಡ್ರಾಯ್ಡ್ ಸಲಕರಣೆ

ಸುಮಾರು ೧೩ನೇ ಶತಮಾನದಿಂದ ಮೊದಲಾದ ಹರಿದಾಸರ ಪರಂಪರೆ ಇಪ್ಪತ್ತನೇ ಶತಮಾನದ ಮೊದಲ ಭಾಗದವರೆಗೆ ಕನ್ನಡನಾಡಿನಲ್ಲಿ ಹರಿದು ಬಂತು. ಈ ಪರಂಪರೆಯಲ್ಲಿ ಬಂದ ನೂರಾರು ಹರಿದಾಸರು, ಹತ್ತಾರು ಸಾವಿರ ರಚನೆಗಳನ್ನು ಮಾಡಿ ಹೋಗಿದ್ದಾರೆ. ಶ್ರೀಪಾದರಾಯರ, ಪುರಂದರದಾಸರ, ಕನಕದಾಸರ ಹೆಸರು ಕೇಳದ ಕನ್ನಡಿಗರು ಇಲ್ಲವೇ ಇಲ್ಲ ಎಂದರೂ ತಪ್ಪಿಲ್ಲ.ಶತಮಾನಗಳ ಕಾಲ ಮೌಖಿಕವಾಗಿಯೇ ಈ ರಚನೆಗಳು ಒಬ್ಬರಿಂದ ಒಬ್ಬರಿಗೆ ದಾಟಿದವು. ಈ ದಾರಿಯಲ್ಲಿ ಉಳಿದವೆಷ್ಟೋ ಕಳೆದವೆಷ್ಟೋ? ಕರ್ನಾಟಕ ಸಂಗೀತ ಪಿತಾಮಹರೆಂದು ನಾವು ಹೇಳುವ ಪುರಂದರ ದಾಸರ ರಚನೆಗಳಲ್ಲಿ ಸಾವಿರಕ್ಕೂ ಮೇಲು ಈಗ …

Continue reading »

Permanent link to this article: https://www.pada.pro/%e0%b2%b9%e0%b2%b0%e0%b2%bf%e0%b2%a6%e0%b2%be%e0%b2%b8-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af%e0%b2%95%e0%b3%8d%e0%b2%95%e0%b3%8a%e0%b2%82%e0%b2%a6%e0%b3%81-%e0%b2%86/

How-To-Configure-Pada-on-Ubuntu-Desktop

How to Configure Pada 4.1 and PadaKosha on Ubuntu Linux Desktop: 1. Download Pada package from http://www.pada.pro/download/PadaSoftwareLinux-4.1.zip 2. Unpack the downloaded file “PadaSoftwareLinux-4.1.zip” Approach 1 : 3. Open a terminal window, i.e command prompt (Shortcut : CTRL + ALT + T) In the terminal, 3.1. Change the working directory to …

Continue reading »

Permanent link to this article: https://www.pada.pro/how-to-configure-pada-on-ubuntu-desktop/

ಪದ IME ಬಳಸುವುದು ಹೇಗೆ?

ನಮಸ್ತೆ, ಪದ IME ಯನ್ನು ಬಳಸಿ, ಕನ್ನಡ (or other Indic scripts) ಲಿಪಿಯನ್ನು ನೇರವಾಗಿ ಇತರ Windows ಅಪ್ಲಿಕೇಷನ್‌ಗಳಲ್ಲಿ ಕೀಲೀಕರಿಸ(Typing) ಬಹುದು ಎಂದು ಈಗಾಗಲೇ ತಿಳಿಸಿಯಾಗಿದೆ. ಆದರೆ ಹೇಗೆ ಬಳಸುವುದು? ಅಥವಾ ಹೇಗೆ ಆರಂಭಿಸುವುದು? ಎನ್ನುವುದನ್ನು ಎಲ್ಲೂ ವಿವರಿಸಿಲಿರಲಿಲ್ಲ.ಈಗ ಇದೇ ವಿಷಯವನ್ನು ಸ್ವಲ್ಪ ವಿವರವಾಗಿ ತಿಳಿದುಕೊಳ್ಳೋಣ. ಮೊದಲು ಪದ IME ಯನ್ನು ಆರಂಭಿಸಬೇಕು. ಸನ್ನಿವೇಶ 1) ನೀವು ಪದ ತಂತ್ರಾಂಶವನ್ನು Install ಮಾಡಿಕೊಂಡಿದ್ದರೆ , ಮೊದಲು ನಿಮ್ಮ ಗಣಕದ ಎಡ-ಕೆಳ ಮೂಲೆಯಲ್ಲಿರುವ Start ಬಟನ್‌ನಿಂದ ಆರಂಬಿಸಿ. …

Continue reading »

Permanent link to this article: https://www.pada.pro/%e0%b2%aa%e0%b2%a6-ime-%e0%b2%ac%e0%b2%b3%e0%b2%b8%e0%b3%81%e0%b2%b5%e0%b3%81%e0%b2%a6%e0%b3%81-%e0%b2%b9%e0%b3%87%e0%b2%97%e0%b3%86/

ಚಾಣಕ್ಯನೀತಿ ಹಾಗೂ ಶ್ರೀಕೃಷ್ಣನ ನೀತಿಗೂ ಎಲ್ಲಿಂದೆಲ್ಲಿಯ ಕೊಂಡಿ?

ನರಾಕಾಸುರ, ಓಹ್ ಹೆಸರಲ್ಲೇ “ಅಸುರ” ಅಂತ ಬರುತ್ತೆ. ಅಂದರೆ ನರಕಾಸುರ ಒಬ್ಬ ರಾಕ್ಷಸನಾಗಿದ್ದಿರ ಬಹುದೆ?ಬಹುಶಃ ಇರಲಿಕ್ಲಿಲ್ಲ, ನಮ್ಮ ಪುರಾಣಗಳಲ್ಲಿ ತಿಳಿಸುವದೇನೆಂದರೆ ನರಕಾಸುರ, “ವರಾಹ” ಅವತಾರದಲ್ಲಿದ್ದಾಗ ವಿಷ್ಣು ಹಾಗೂ ಭೂದೇವಿಗೆ ಜನಿಸಿದವನು. ದೇವರ ಪುತ್ರನೆಂದ ಮೇಲೆ ಕೇಳಬೇಕೇ? ಹುಟ್ಟಿನಿಂದಲೇ ಈತ ಮಹಾ ವೀರ, ಪರಾಕ್ರಮಿಯಾಗಿದ್ದ. ತನ್ನ ಪರಾಕ್ರಮದ ಬಗ್ಗೆ ಆತನಿಗೂ ತಿಳಿದಿತ್ತು, ಅದರ ಬಗ್ಗೆ ಅಹಂಕಾರವೂ ಇತ್ತು ಎಂದೇ ಇಟ್ಟುಕೊಳ್ಳಿ. ಇಂತಿಪ್ಪ ಅಹಂಕಾರಿ ನರಕಾಸುರನಿಗೆ, ಒಂದಿನ ಅವನ ಆಸ್ತಾನದ ಒಬ್ಬ ಋಷಿಗಳು ಏನಂತ ಹೇಳ್ತಾರೆ ಅಂದ್ರೆ ನೀನು ಒಂದು …

Continue reading »

Permanent link to this article: https://www.pada.pro/%e0%b2%9a%e0%b2%be%e0%b2%a3%e0%b2%95%e0%b3%8d%e0%b2%af%e0%b2%a8%e0%b3%80%e0%b2%a4%e0%b2%bf-%e0%b2%b9%e0%b2%be%e0%b2%97%e0%b3%82-%e0%b2%b6%e0%b3%8d%e0%b2%b0%e0%b3%80%e0%b2%95%e0%b3%83%e0%b2%b7%e0%b3%8d/

ಒಂದು ಮೆಟ್ಟಿಲು

ನಮಸ್ತೆ, ಪದ ತಂತ್ರಾಂಶ ಆವೃತ್ತಿ 4.0 ಬಿಡುಗಡೆ ಮಾಡಿ ಇಂದಿಗೆ ಆರನೇ ದಿನ. ಪದ ತಂತ್ರಾಂಶವನ್ನು ಮೊದಲಿನಿಂದಲೂ ಬೆಂಬಲಿಸಿಕೊಂಡು ಬಂದಿದ್ದ ಕನ್ನಡಿಗರಿಗೆ ಚೆನ್ನಾಗಿ ಗೊತ್ತು ಅದೇನೆಂದರೆ ಆವೃತ್ತಿ 4.0 ಪದ ತಂತ್ರಾಂಶದ ಇಲ್ಲಿವರೆಗಿನ ಅತ್ಯುತ್ತಮ ಅವೃತ್ತಿ ಎಂದು. ಪದ IME, ಪದಕೋಶ ಹಾಗೂ ಪದ ಎಡಿಟರ್ ಎಲ್ಲವನ್ನೂ ಒಟ್ಟು ಸೇರಿಸಿ, ಪದ-ತಂತ್ರಾಂಶ-ಕನ್ನಡ-4.0 ಯನ್ನು ಬಿಡುಗಡೆಮಾಡಲಾಗಿತ್ತು. ಕೆಲವರಿಗೆ ಈಗಾಗಲೇ install ಮಾಡಿಕೊಂಡಿದ್ದ Anti-Virus Software ನ ಸಮಸ್ಯೆಯಿಂದಾಗಿ 3rd party ತಂತ್ರಾಂಶಗಳನ್ನು install ಮಾಡಲು ಬಿಡುತ್ತಿರಲಿಲ್ಲ. ಮತ್ತೆ ಕೆಲವರು …

Continue reading »

Permanent link to this article: https://www.pada.pro/%e0%b2%92%e0%b2%82%e0%b2%a6%e0%b3%81-%e0%b2%af%e0%b2%b6%e0%b2%b8%e0%b3%8d%e0%b2%b8%e0%b2%bf%e0%b2%a8-%e0%b2%95%e0%b2%a5%e0%b3%86/

ಆಯುಧ ಪೂಜೆ ಹಾಗೂ ವಿಜಯ-ದಶಮಿಯ ಶುಭಾಶಯಗಳು

ಆಯುಧ ಪೂಜೆಯ ಬಗ್ಗೆ ಎರಡು-ಮೂರು ವರ್ಣಣೆಗಳು ಇರುವಂತೆ ಕಾಣುತ್ತದೆ.ಆದರೆ ಇಲ್ಲಿ ಈಗ ತಿಳಿಸಲಿರುವ ಸನ್ನಿವೇಶಕ್ಕೆ ಯಾವ ಆದಾರವೂ ಇರುವುದಿಲ್ಲ. ಕಲ್ಪನೆಯಂತು ಅಲ್ಲವೇ ಅಲ್ಲ, ನೀವೂ ಸಹ ಅಲ್ಲಿ-ಇಲ್ಲಿ ಈಗಾಗಲೇ ಕೇಳಿರುತ್ತೀರಿ.   ಆರಂಭ: ತನ್ನ ಪ್ರೀತಿಯ ಅಳೀಮಯ್ಯ ದುರ್ಯೋಧನನಿಗೆ ಶಕುನಿಮಾಮ ಯಾವಾಗ್ಲೂ ದುರಾಸೆಯ ಬೀಜವನ್ನ ಬಿತ್ತುತ್ತಾ ಬರ್ತಿರ್ತಾನೆ. ಒಂದು ದಿನ ಪಾಂಡವರನ್ನ ಜೂಜಾಟಕ್ಕೆ ಆಹ್ವಾನಿಸ್ತಾರೆ ಕೌರವರು. ಧರ್ಮರಾಯನ ನಾಯಕತ್ವದಲ್ಲಿ ಪಾಂಡವರು ಜೂಜಾಟದ ಆಹ್ವಾನವನ್ನು ಸ್ವೀಕರಿಸ್ತಾರೆ. ಉಭಯ ಪಕ್ಷದವರೂ ಕೂತೂ ಆಟ ಆಡ್ತಾರೆ, ಶಕುನಿ ಮಾಮಾ ಕುತಂತ್ರದಿಂದ, ಪಗಡೇಯಾಟದಲ್ಲಿ …

Continue reading »

Permanent link to this article: https://www.pada.pro/%e0%b2%86%e0%b2%af%e0%b3%81%e0%b2%a7-%e0%b2%aa%e0%b3%82%e0%b2%9c%e0%b3%86-%e0%b2%b9%e0%b2%be%e0%b2%97%e0%b3%82-%e0%b2%b5%e0%b2%bf%e0%b2%9c%e0%b2%af-%e0%b2%a6%e0%b2%b6%e0%b2%ae%e0%b2%bf%e0%b2%af/